ಬನ್ನಿ ಡಿಸೈನ್ ಕಲಿಯೋಣ
ಡಿಸೈನ್ ಅನ್ನುವುದು ಆದುನಿಕ ಜಗತ್ತಿನ ಅದ್ಭುತ ಸಿದ್ಧಾಂತ. ಇದನ್ನು ಸರಳವಾಗಿ, ಮಕ್ಕಳ ರೀತಿ, ಮಕ್ಕಳಾಗಿ ಕಲಿಯೋಣ. ಯಾಕಂದ್ರೆ ಮಕ್ಕಳಿಗೆ ಅರ್ಥವಾದರೆ ಎಲ್ಲರಿಗು ಅರ್ಥ ಆಗುತ್ತೆ.

ನಿಮ್ಮ ಕ್ರಿಯಾತ್ಮಕ ಕೌಶಲ್ಯವನ್ನು ಇನ್ನಷ್ಟೂ ಜಾಸ್ತಿ ಮಾಡಿ
ಪ್ರತಿಯೊಂದು ಪಾಠವೂ ಚಿಕ್ಕ ವಿಡಿಯೋ, ಚಟುವಟಿಕೆ ಮತ್ತು ಕಥೆಗಳ ಜೊತೆ — ಆಟದಷ್ಟೇ ಮೋಜು, ಕಲಿಕೆಯಷ್ಟೇ ಅರ್ಥ.
ಡಿಸೈನ್ ಡೈನೋಸಾರ್ ತರಗತಿಗಳು
ಸುಲಭವಾಗಿ ಕಲಿಯಲು ಸರಳ ಭಾಷೆಯಲ್ಲಿ ಸಿದ್ಧಪಡಿಸಿದ ತರಗತಿಗಳು. ಮೋಜಿನ ಕಲಿಕೆ ಅಂದ್ರೆ ತಪ್ಪಾಗಲ್ಲ. ಒಂದಷ್ಟು ವಿಡಿಯೋಗಳು, ಚಿತ್ರಗಳು, ಒಂದಷ್ಟು ಪಾಠಗಳು, ಒಂದಷ್ಟು ಅಭ್ಯಾಸಗಳು. ನಿಮಗೆ ಅನುಕೂಲವಾದ ಸಮಯದಲ್ಲಿ, ನಿಮ್ಮ ಜಾಗದಲ್ಲಿ, ನಿಮಗಿಷ್ಟ ಆದ ಹಾಗೆ ಕಲಿಯಿರಿ


paid
Aravinda Devaramane
